ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?
ಮೊದಲಿಗೆ ಕಡಾಖಂಡಿತವಾಗಿ ತಿಳಿಸ ಬಯಸುವುದೇನೆಂದರೆ, ಇಸ್ಲಾಮಿನ ಸಮಾಜವು ನ್ಯಾಯಬದ್ಧವಾಗಿಯೂ ಮತ್ತು ಸಮಾನತೆಯೂ ಆಗಿದೆ. ಅಲ್ಲಾಹನು ಪುರುಷ ಹಾಗೂ ಸ್ತ್ರೀಯರನ್ನು ಸಮಾನವಾಗಿ ಸೃಷ್ಟಿಸಿದ್ದಾನಾದರೂ, ವಿಭಿನ್ನ ಸಾಮರ್ಥ್ಯಗಳನ್ನೂ ಹಾಗೂ ಜವಾಬ್ದಾರಿಗಳನ್ನೂ ...