ಇಸ್ಲಾಂ ಧರ್ಮದಲ್ಲಿ ಮಹಿಳೆಯ ಹಕ್ಕು ಭಾದ್ಯತೆಗಳು – Women’s Right in Islam
ಇಸ್ಲಾಮ್ ಧರ್ಮದ ಪೂರ್ವ ಯುಗದಲ್ಲಿ ಹೆಣ್ಣಿನ ಜನನ, ಸಮಾಜದಲ್ಲಿ ಅಪಮಾನ, ಅನಿಷ್ಟವೆಂದು ಭಾವಿಸುತ್ತಿದ್ದರು. ಅನೇಕ ವೇಳೆ ಹೆಣ್ಣುಶಿಶುಗಳನ್ನು ಜೀವಂತ ಹೂಳುತ್ತಿದ್ದರು. ವೇಶ್ಯಾವಾಟಿಕೆ ಪ್ರಚಲಿತವಾಗಿತ್ತು. ವಿವಾಹವಿಚ್ಛೇದನವು ಸಹ ಗಂಡಸರ ...