ನೀವೇಕೆ ಆರಾಧಿಸುವುದಿಲ್ಲ? – Why don’t you worship?
ಆರಾಧನೆಯ ಮಹತ್ವವನ್ನರಿತಿರುವಾಗಲೂ, ಅನೇಕ ಮುಸ್ಲಿಮರು ಆರಾಧಿಸದಿರುವುದು ಅಥವಾ ಆರಾಧನೆಯ ಬೇಡಿಕೆಗಳನ್ನು ಪೂರೈಸದಿರುವುದು ನಿಜಕ್ಕೂ ದುಃಖದಾಯಕ ಸಂಗತಿಯಾಗಿರುತ್ತದೆ. ಆರಾಧನೆಯ ಮುಖ್ಯ ಉದ್ದೇಶವು ಅಲ್ಲಾಹನೊಂದಿಗಿನ ಮಾನವನ ಸಂಬಂಧವನ್ನು ಭದ್ರಗೊಳಿಸುವುದಾಗಿರುತ್ತದೆ; ಅವನ ...