ಮೂರನೇ ಶತಮಾನದ ಹದೀಸ್ ವಿದ್ವಾಂಸರು – Hadith scholars of the third century
ಹದೀಸ್‌ಗಳ ಉಲ್ಲೇಖದ ಜೊತೆಗೆ ಬುಖಾರಿ, ಮುಸ್ಲಿಮ್, ಅಬೂ ದಾವೂದ್ ಮುಂತಾದ ಹೆಸರುಗಳ ಉಲ್ಲೇಖ ಸಾಮಾನ್ಯ. ಅದು ಹದೀಸ್‌ಗಳನ್ನು ಸಂಗ್ರಹಿಸಿ ಗ್ರಂಥಗಳಲ್ಲಿ ಶೇಖರಿಸಿದ ಇಮಾಮರುಗಳ ಹೆಸರೆಂದು ಎಲ್ಲರಿಗೂ ಗೊತ್ತು. ...
ಜಗತ್ತಿನ ಅತ್ಯಂತ ಪ್ರಸಿದ್ಧವಾದ ಆರು ಹದೀಸ್ ಗ್ರಂಥಗಳ ಪೈಕಿ ಸುನನ್ ನಸಾಈ ಒಂದು. ಅಹ್ಮದ್ ಬಿನ ಅಲಿ ನಸಾಈ ಎಂಬವರ ಸಂಗ್ರಹ ಗ್ರಂಥವಿದು. ಖುರಾಸಾನ್‌ನಲ್ಲಿ (ಹಿ. 315) ಜನನ. ಬಾಲ್ಯದಲ್ಲೇ ಹದೀಸ್‌ನಲ್ಲಿ ವಿಶೇಷ ಆಸಕ್ತಿ. ಅನೇಕ ರಾಜ್ಯಗಳಿಗೆ ಸಂಚಾರ ನಡೆಸಿ ಹದೀಸ್ ತಜ್ಞರಿಂದ ಕಲಿತು ಹದೀಸ್‌ಗಳ ಭಂಡಾರವಾದರು. 88ನೇ ವಯಸ್ಸು ಜೀವನ. ಹಿಜ್‌ರಾ 303 ರಲ್ಲಿ ನಿಧನ.
ಹದೀಸ್‌ಗಳ ಉಲ್ಲೇಖದ ಜೊತೆಗೆ ಬುಖಾರಿ, ಮುಸ್ಲಿಮ್, ಅಬೂ ದಾವೂದ್ ಮುಂತಾದ ಹೆಸರುಗಳ ಉಲ್ಲೇಖ ಸಾಮಾನ್ಯ. ಅದು ಹದೀಸ್‌ಗಳನ್ನು ಸಂಗ್ರಹಿಸಿ ಗ್ರಂಥಗಳಲ್ಲಿ ಶೇಖರಿಸಿದ ಇಮಾಮರುಗಳ ಹೆಸರೆಂದು ಎಲ್ಲರಿಗೂ ಗೊತ್ತು. ...
© 2023 Kannada Islam - Premium Kannada Islamic news & magazine by GIRISH (ISHAAQ).
You cannot copy content of this page
© 2023 Kannada Islam - Premium Kannada Islamic news & magazine by GIRISH (ISHAAQ).
WhatsApp us