LATESTNEWS

ರಮ್ಲ ಬಿಂತ್ ಅಬೂ ಸುಫ್ಯಾನ್ (ಉಮ್ಮು ಹಬೀಬ)(ರ) – ಪ್ರವಾದಿ(ಸ) ರವರ ಹತ್ತನೆಯ ಮಡದಿ

ಉಮ್ಮು ಹಬೀಬ(ರ) ಕುರೈಶರ ಮುಖಂಡ ಮತ್ತು ಇಸ್ಲಾಮ್ ಧರ್ಮದ ಬದ್ಧ ಶತ್ರುವಾಗಿದ್ದ ಅಬೂ ಸುಫ್ಯಾನ್(ರ) ರ ಮಗಳು, ಅವರ ನಿಜವಾದ ಹೆಸರು ರಮ್ಲ.

ಸಫಿಯ್ಯ ಬಿಂತ್ ಹುಯಯ್(ರ) – ಪ್ರವಾದಿ(ಸ) ರವರ ಒಂಬತ್ತನೇ ಮಡದಿ

ನಿನ್ನ ತಂದೆ ಒಬ್ಬ ಪ್ರವಾದಿ, ನಿನ್ನ ದೊಡ್ಡಪ್ಪ ಒಬ್ಬ ಪ್ರವಾದಿ ಮತ್ತು ನಿನ್ನ ಗಂಡ ಕೂಡ ಒಬ್ಬ ಪ್ರವಾದಿ. ಇದಕ್ಕಿಂದ ದೊಡ್ಡ ಶ್ರೇಷ್ಠತೆ ನಿನಗೆ ಬೇರೇನು ಬೇಕು?

ಜುವೈರಿಯ ಬಿಂತ್ ಹಾರಿಸ್(ರ) – ಪ್ರವಾದಿ(ಸ) ರವರ ಎಂಟನೇ ಮಡದಿ

“ಓ, ಅಲ್ಲಾಹನ ಸಂದೇಶವಾಹಕರೇ! ನಾನು ಜುವೈರಿಯ ಬಿಂತ್ ಹಾರಿಸ್, ಬನೂ ಮುಸ್ತಲಕ್ ಗೋತ್ರದ ಮುಖಂಡನ ಮಗಳು. ನನಗೊಂದು ವಿಪತ್ತು ಸಂಭವಿಸಿದೆ. ಅದು ನಿಮಗೆ ತಿಳಿದದ್ದೇ ಆಗಿದೆ.

Page 3 of 17 1 2 3 4 … 17

Welcome Back!

Login to your account below

Retrieve your password

Please enter your username or email address to reset your password.

You cannot copy content of this page