ಈ ಜಗತ್ತಿನಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರೂ ಒಂದು ದಿನ ತಮ್ಮ ಮರಣ ಅಥವಾ ಅಂತ್ಯ ಸಂಭವಿಸುವುದು ಎಂದು ಖಚಿತವಾಗಿ ನಂಬುತ್ತಾರೆ, ಅಲ್ಲದೇ ಇದೊಂದು ವಾಸ್ತವಿಕತೆಯೂ ಹೌದು. ಆದರೆ ಇಲ್ಲಿ ನಾವು ಏಕೆ ಅಸ್ತಿತ್ವದಲ್ಲಿದ್ದೇವೆಂದು ಎಂದಾದರೂ ಯೋಚಿಸಿದ್ದೇವೆಯೇ?
Read moreDetailsಆರಾಧನೆಯ ಮಹತ್ವವನ್ನರಿತಿರುವಾಗಲೂ, ಅನೇಕ ಮುಸ್ಲಿಮರು ಆರಾಧಿಸದಿರುವುದು ಅಥವಾ ಆರಾಧನೆಯ ಬೇಡಿಕೆಗಳನ್ನು ಪೂರೈಸದಿರುವುದು ನಿಜಕ್ಕೂ ದುಃಖದಾಯಕ ಸಂಗತಿಯಾಗಿರುತ್ತದೆ. ಆರಾಧನೆಯ ಮುಖ್ಯ ಉದ್ದೇಶವು ಅಲ್ಲಾಹನೊಂದಿಗಿನ ಮಾನವನ ಸಂಬಂಧವನ್ನು ಭದ್ರಗೊಳಿಸುವುದಾಗಿರುತ್ತದೆ; ಅವನ ಎಲ್ಲಾ ಅನುಗ್ರಹಗಳಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿರುತ್ತದೆ.
Read moreDetailsಮುಹಮ್ಮದ್ ಇಬ್ನ್ ಆಬ್ದುಲ್ಲಾಹ್(ﷺ) (ಸು. ೫೭೦ ಮೆಕ್ಕಾ - ಜೂನ್ ೮, ೬೩೨ ಮದೀನ), ಇಸ್ಲಾಂ ಧರ್ಮದ ಪ್ರಕಾರ ಅಲ್ಲಾಹನ ಕೊನೆಯ ಪ್ರವಾದಿ ಮತ್ತು ಇವರು ಹೊಸ ಧರ್ಮವನ್ನು ಸೃಷ್ಟಿಸಿದವರಲ್ಲ; ಆದರೆ ಆಡಮ್, ಅಬ್ರಾಹಮ್ ಇತ್ಯಾದಿ ಪ್ರವಾದಿಗಳಿಂದ ಸೃಷ್ಟಿಸಲಾದ ಮೂಲ ಧರ್ಮವನ್ನು ಪುನರ್ಸ್ಥಾಪನೆ ಮಾಡಿದವರು.
Read moreDetailsಕುರ್‍ಆನ್ ಎಂಬುದು ಅಕ್ಷರಗಳ ಅರ್ಥದಲ್ಲಿ ದೈವವಾಣಿ ಅಥವ ದೈವಾಜ್ಞೆ ಎಂದಾಗಿದ್ದು . ಪ್ರವಾದಿ ಮಹಮ್ಮದ್ ಸ.ರವರಿಗೆ. ಪ್ರಧಾನ ದೇವದೂತ ಜಿಬ್ರಿಲ್‍ರ ಮೂಲಕ ಅವತರಿಸಲ್ಪಟ್ಟಿತ್ತು. ಪವಿತ್ರ ಕುರ್‍ಆನ್: ಈ ಗ್ರಂಥದ ಅವತೀರ್ಣವು ಪ್ರಬಲನೂ ಯುಕ್ತಿಪೂರ್ಣನೂ ಆದ ಅಲ್ಲಾಹನ ಕಡೆಯಿಂದಾಗಿರುತ್ತದೆ.
Read moreDetailsಮಾನವನಿಗೆ ಒಬ್ಬ ಸೃಷ್ಠಿಕರ್ತನಿದ್ದಾನೆ, ಅವನೇ ಮಾನವನಿಗೆ ಜೀವನವನ್ನು ನೀಡಿ ಬದುಕಲು ಬೇಕಾದ ಅಗತ್ಯ ವಸ್ತುಗಳನ್ನು ದಯಪಾಲಿಸಿ ಅವನ ಪರಿಪಾಲನೆ ಮಾಡುತ್ತಾನೆ. ಅವನು ಮಾನವನನ್ನು ಒಂದು ಪರೀಕ್ಷೆಯ ಉದ್ದೇಶದಿಂದ ಸೃಷ್ಠಿಸಿದ್ದಾನೆ.
Read moreDetailsಈ ಭೂಮಿಯ ಮೇಲೆ ಜೀವಿಸುವ ಪ್ರತಿಯೊಬ್ಬ ಮನುಷ್ಯನೂ ಖಂಡಿತವಾಗಿ ಸಾಯಲೇಬೇಕು, ಹಾಗು ಅದನ್ನು ಯಾರೂ ಅಲ್ಲಗಳೆಯುವುದಿಲ್ಲ. ಬಹಳಷ್ಟು ಬಾರಿ ನಾವು ಬೇರೆಯವರ ಸಾವನ್ನು ನೋಡುತ್ತೇವೆ, ಇಲ್ಲವೇ ಅದರ ಬಗ್ಗೆ ಕೇಳುತ್ತೇವೆ ಅಥವಾ ಮಾತನಾಡುತ್ತೇವೆ, ಆದರೆ ಸಾವಿನ ನಂತರ ಏನಾಗುತ್ತದೆ? ಸಾವು ನಿಜವಾಗಿಯೂ ಅಂತ್ಯವೇ?
Read moreDetails© 2023 Kannada Islam - Premium Kannada Islamic news & magazine by GIRISH (ISHAAQ).
You cannot copy content of this page
© 2023 Kannada Islam - Premium Kannada Islamic news & magazine by GIRISH (ISHAAQ).
WhatsApp us