ಇಸ್ಲಾಮ್ ಜೀವನಶೈಲಿ-ಸಂಸ್ಕೃತಿ

​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

ಮೊದಲಿಗೆ ಕಡಾಖಂಡಿತವಾಗಿ ತಿಳಿಸ ಬಯಸುವುದೇನೆಂದರೆ, ಇಸ್ಲಾಮಿನ ಸಮಾಜವು ನ್ಯಾಯಬದ್ಧವಾಗಿಯೂ ಮತ್ತು ಸಮಾನತೆಯೂ ಆಗಿದೆ. ಅಲ್ಲಾಹನು ಪುರುಷ ಹಾಗೂ ಸ್ತ್ರೀಯರನ್ನು ಸಮಾನವಾಗಿ ಸೃಷ್ಟಿಸಿದ್ದಾನಾದರೂ, ವಿಭಿನ್ನ ಸಾಮರ್ಥ್ಯಗಳನ್ನೂ ಹಾಗೂ ಜವಾಬ್ದಾರಿಗಳನ್ನೂ ದಯಪಾಲಿಸಿದ್ದಾನೆ. ಶಾರೀರಿಕವಾಗಿಯೂ ಮತ್ತು ಮಾನಸಿಕವಾಗಿಯೂ ಸ್ತ್ರೀಪುರುಷರು ವಿಭಿನ್ನತೆ ಹೊಂದಿದ್ದಾರೆ. ಅವರ ಪಾತ್ರವೂ ಹಾಗೂ ಹೊಣೆಗಾರಿಕೆಯೂ ಭಿನ್ನವಾಗಿದೆ. ಪುರುಷ ಮತ್ತು ಮಹಿಳೆಯು ಇಸ್ಲಾಮಿನಲ್ಲಿ ಸಮಾನವಾದರೂ ಹೋಲಿಕೆಯಲ್ಲಲ್ಲ.

Continue Reading

ದೇವರ ಸಂದೇಶವಾಹಕ ಮುಹಮ್ಮದ್ (ﷺ)Messenger of God Muhammad (ﷺ)

ಅಲ್ಲಾಹನ ಸಂದೇಶವಾಹಕರು(ಅವರ ಮೇಲೆ ಶಾಂತಿ ಇರಲಿ) ಎಲ್ಲ ಮಾನವರ ಪೈಕಿ ಅದ್ಭುತ ಕ್ಷಮಾಭಾವವನ್ನೂ, ಕರುಣಾಭಾವವನ್ನೂ ಹೊಂದಿದ್ದರು. ಯಾರಾದರೂ ಅವರನ್ನು(ಅವರ ಮೇಲೆ ಶಾಂತಿ ಇರಲಿ) ನಿಂದಿಸಿದಲ್ಲಿ, ಅವರನ್ನು ಕ್ಷಮಿಸುತ್ತಿದ್ದರು. ಅವರ(ಅವರ ಮೇಲೆ ಶಾಂತಿ ಇರಲಿ) ಮೇಲೆ ಹಾವಿಯಾಗಲು ಯತ್ನಿಸಿದಷ್ಟು ಅವರು(ಅವರ ಮೇಲೆ ಶಾಂತಿ ಇರಲಿ) ತಾಳ್ಮೆಯಿಂದಿರುತ್ತಿದ್ದರು.

Continue Reading

ನಮಗೆಲ್ಲಾ ಒಬ್ಬನೇ ಸೃಷ್ಟಿಕರ್ತ!! – One Creator for All of Us!!

ನಮಗೆ ನ್ಯಾಯತೀರ್ಪಾಗುವ ಸಮಯದಲ್ಲಿ ನಮ್ಮ ಅರಿವಿಗೆ ಬರುವ ಮೊದಲನೇ ನಮ್ಮ ಕಾರ್ಯವೆಂದರೆ “ನಾನು ಭೂಮಿಯಲ್ಲಿ ಇದ್ದಾಗ ನನ್ನ ಈ ಸೃಷ್ಟಿಕರ್ತನನ್ನೇ ಅನುಸರಿಸಿದೆನಾ ಅಥವಾ ಇತರರನ್ನೇ ಎಂಬುದಾಗಿರುತ್ತದೆ. ಅಕಸ್ಮಾತ್! ನಾನು ಆತನನ್ನು ಹೊರತುಪಡಿಸಿ ಇತರರನ್ನು ಆರಾಧಿಸಿದ್ದರೆ? ಅಂದು ನನ್ನನ್ನು ಕಾಪಾಡುವವರು ಯಾರು? ಯಾಕೆಂದರೆ ನಾನು ಆರಾಧಿಸಿದ್ದುದೆಲ್ಲವೂ ಕೂಡ ಆತನನ್ನೇ ಆರಾಧನೆಗೆ ಅರ್ಹನು ಎಂದು ನನ್ನ ವಿರುದ್ಧ ಸಾಕ್ಷಿ ಹೇಳುತ್ತದೆ.

Continue Reading

ನಮ್ಮ ಜೀವನದ ಉದ್ದೇಶ – Purpose of life

ಈ ಜಗತ್ತಿನಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರೂ ಒಂದು ದಿನ ತಮ್ಮ ಮರಣ ಅಥವಾ ಅಂತ್ಯ ಸಂಭವಿಸುವುದು ಎಂದು ಖಚಿತವಾಗಿ ನಂಬುತ್ತಾರೆ, ಅಲ್ಲದೇ ಇದೊಂದು ವಾಸ್ತವಿಕತೆಯೂ ಹೌದು. ಆದರೆ ಇಲ್ಲಿ ನಾವು ಏಕೆ ಅಸ್ತಿತ್ವದಲ್ಲಿದ್ದೇವೆಂದು ಎಂದಾದರೂ ಯೋಚಿಸಿದ್ದೇವೆಯೇ?

Continue Reading

ನಿಮ್ಮ ತಂದೆ-ತಾಯಿಯರ ಹಕ್ಕುಗಳು – Your parental rights

ಇಸ್ಲಾಂ ಧರ್ಮವು ಕುಟುಂಬ ಭದ್ರತೆಗೆ ಬಹಳ ಪ್ರಾಮುಖ್ಯತೆ ನೀಡಿರುವುದನ್ನು ನಾವು ಕಾಣಬಹುದಾಗಿದೆ. ಸಮಾಜದ ಭದ್ರತೆಗೆ ಕುಟುಂಬ ಭದ್ರತೆಯೇ ಕಾರಣ. ಕುಟುಂಬ ಸದಸ್ಯರ ಪರಸ್ಪರ ಪ್ರೀತಿ, ಸಹಕಾರ ಮತ್ತು ಸೇವೆಯು ಕುಟುಂಬವನ್ನು ಭದ್ರಗೊಳಿಸುತ್ತದೆ. ಪರಸ್ಪರ ಅರಿತು ಗೌರವಿಸ ಬೇಕಾದವರನ್ನು ಗೌರವಿಸಿ ಅನುಸರಿಸಿ ಬೇಕಾದವರನ್ನು ಅನುಸರಿಸುವುದು ಕುಟುಂಬದ ಭದ್ರತೆಗೆ ಅನಿವಾರ್ಯವಾಗಿದೆ. ಕುಟುಂಬದ ಬುನಾದಿ ತಂದೆ ತಾಯಿಗಳಾಗಿದ್ದಾರೆ.

Continue Reading

ನೀವೇಕೆ ಆರಾಧಿಸುವುದಿಲ್ಲ? – Why don’t you worship?

ಆರಾಧನೆಯ ಮಹತ್ವವನ್ನರಿತಿರುವಾಗಲೂ, ಅನೇಕ ಮುಸ್ಲಿಮರು ಆರಾಧಿಸದಿರುವುದು ಅಥವಾ ಆರಾಧನೆಯ ಬೇಡಿಕೆಗಳನ್ನು ಪೂರೈಸದಿರುವುದು ನಿಜಕ್ಕೂ ದುಃಖದಾಯಕ ಸಂಗತಿಯಾಗಿರುತ್ತದೆ. ಆರಾಧನೆಯ ಮುಖ್ಯ ಉದ್ದೇಶವು ಅಲ್ಲಾಹನೊಂದಿಗಿನ ಮಾನವನ ಸಂಬಂಧವನ್ನು ಭದ್ರಗೊಳಿಸುವುದಾಗಿರುತ್ತದೆ; ಅವನ ಎಲ್ಲಾ ಅನುಗ್ರಹಗಳಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿರುತ್ತದೆ.

Continue Reading
Page 1 of 2 1 2
  • Trending
  • Comments
  • Latest

Recommended

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page