ಜೀವನ ಚರಿತ್ರೆಗಳು

ಮುಹಮ್ಮದ ಇಬ್ನ್ ಸುಲೈಮಾನ್ ಅತ್-ತಮೀಮಿಯವರ ಸಂಕ್ವಿಪ್ತ ಜೀವನ ಚರಿತ್ರೆ – A Concise Biography of Muhammad by Ibn Sulaiman at-Tamimi

ಬನೂ ತಮೀಮ್ ಜನಾಂಗದ ಒಂದು ಗುಂಪಿನವರಾದ ಶೇಖ್ ಮುಹಮ್ಮದ ಇಬ್ನ್ ಅಬ್ದುಲ್ ವಹ್ಹಾಬ್ ಇಬ್ನ್ ಸುಲೈಮಾನ್ ಇಬ್ನ್ ಅಲಿ ಇಬ್ನ್ ಮುಹಮ್ಮದ್  ಇಬ್ನ್ ಅಹ್ಮದ್  ಇಬ್ನ್ ರಾಶೀದ್  ಇಬ್ನ್ ಬುರೈದ್  ಇಬ್ನ್ ಮುಹಮ್ಮದ್   ಇಬ್ನ್ ಮುಶ್ರೀಫ್  ಇಬ್ನ್ ಉಮರ್, ಒಬ್ಬ ಇಮಾಮ ಆಗಿದ್ದರು.

Read moreDetails

ಮೂರನೇ ಶತಮಾನದ ಹದೀಸ್ ವಿದ್ವಾಂಸರು – Hadith scholars of the third century

ಹದೀಸ್‌ಗಳ ಉಲ್ಲೇಖದ ಜೊತೆಗೆ ಬುಖಾರಿ, ಮುಸ್ಲಿಮ್, ಅಬೂ ದಾವೂದ್ ಮುಂತಾದ ಹೆಸರುಗಳ ಉಲ್ಲೇಖ ಸಾಮಾನ್ಯ. ಅದು ಹದೀಸ್‌ಗಳನ್ನು ಸಂಗ್ರಹಿಸಿ ಗ್ರಂಥಗಳಲ್ಲಿ ಶೇಖರಿಸಿದ ಇಮಾಮರುಗಳ ಹೆಸರೆಂದು ಎಲ್ಲರಿಗೂ ಗೊತ್ತು. ಆದರೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ಇರುವವರು ಬಹಳ ಕಡಿಮೆ. ಸಂಕ್ಷಿಪ್ತವಾಗಿ ಅಂತಹ ಹತ್ತು ಮಂದಿಯ ಪರಿಚಯವನ್ನು ಇಲ್ಲಿಕೊಡಲಾಗಿದೆ.

Read moreDetails

ಅಬೂ ’ಉಬೈದ(ರ)ನ ಜುಹ್‌ದ್(ಅನಿಶ್ಚಿತತೆ) ಮತ್ತು ಉಮರ್(ರ)ನ ಕಣ್ಣೀರು – Abu ‘Ubaidah’s Zuhd (Uncertainty) and Umar’s Tears

ನಿಮ್ಮ ವಸ್ತುಗಳೆಲ್ಲಿ? ಚಿಂದಿ, ನೀರಿನ ಚೀಲ ಮತ್ತು ತಟ್ಟೆಯ (ಹರಿವಾಣವ)ನ್ನು ಹೊರತುಪಡಿಸಿದರೆ ನಾನು ಇನ್ನೇನನ್ನೂ ಕಾಣುತ್ತಿಲ್ಲ. ಮತ್ತು ನೀವೊಬ್ಬ ರಾಜ್ಯಪಾಲರಾಗಿದ್ದೀರಿ! ನಿಮ್ಮಲ್ಲಿ ಆಹಾರವಿದೆಯೇ?

Read moreDetails
Page 4 of 4 1 3 4

Welcome Back!

Login to your account below

Retrieve your password

Please enter your username or email address to reset your password.

You cannot copy content of this page