ಕುರ್‍ಆನ್ ಎಂಬುದು ಅಕ್ಷರಗಳ ಅರ್ಥದಲ್ಲಿ ದೈವವಾಣಿ ಅಥವ ದೈವಾಜ್ಞೆ ಎಂದಾಗಿದ್ದು . ಪ್ರವಾದಿ ಮಹಮ್ಮದ್ ಸ.ರವರಿಗೆ. ಪ್ರಧಾನ ದೇವದೂತ ಜಿಬ್ರಿಲ್‍ರ ಮೂಲಕ ಅವತರಿಸಲ್ಪಟ್ಟಿತ್ತು. ಪವಿತ್ರ ಕುರ್‍ಆನ್: ಈ ಗ್ರಂಥದ ಅವತೀರ್ಣವು ಪ್ರಬಲನೂ ಯುಕ್ತಿಪೂರ್ಣನೂ ಆದ ಅಲ್ಲಾಹನ ಕಡೆಯಿಂದಾಗಿರುತ್ತದೆ.
Read moreDetailsಮಾನವನಿಗೆ ಒಬ್ಬ ಸೃಷ್ಠಿಕರ್ತನಿದ್ದಾನೆ, ಅವನೇ ಮಾನವನಿಗೆ ಜೀವನವನ್ನು ನೀಡಿ ಬದುಕಲು ಬೇಕಾದ ಅಗತ್ಯ ವಸ್ತುಗಳನ್ನು ದಯಪಾಲಿಸಿ ಅವನ ಪರಿಪಾಲನೆ ಮಾಡುತ್ತಾನೆ. ಅವನು ಮಾನವನನ್ನು ಒಂದು ಪರೀಕ್ಷೆಯ ಉದ್ದೇಶದಿಂದ ಸೃಷ್ಠಿಸಿದ್ದಾನೆ.
Read moreDetailsಹೌದು ಸಹೊದರ ಸಹೊದರಿಯರೆ, ಹೆಣ್ಣಿನ ವರ್ಗವನ್ನು ಹುಟ್ಟುವ ಮುಂಚೆಯೇ ಸ್ಕ್ಯಾನಿಂಗ್ ಮೂಲಕ ಕಂಡುಹಿಡಿದು ಕೊಂದರು. ಅಪ್ಪಿತಪ್ಪಿ ಹುಟ್ಟಿದ ಶಿಶುಗಳಿಗೆ, ಕೆಲವರು ಕಳ್ಳಿ ಹಾಲನ್ನು ಬಾಯಿಗೆ ಹಾಕಿ ಕೊಂದರೆ ಇನ್ನು ಕೆಲವರು ಬಾಯಿಗೆ ಅಕ್ಕಿ ಹಾಕಿ ವಿವಿಧ ಪ್ರಯೋಗಗಳ ಮೂಲಕ ಕೊಂದು ವಿನಾಶ ಮಾಡಲಾಗಿದೆ. ಹೀಗೆ ಹಲವಾರು ರೀತಿಯ ಪ್ರಯೊಗಗಳ ಮೂಲಕ ಗುಂಪು ಗುಂಪಾಗಿ ಯಾವುದೇ ಭಯವಿಲ್ಲದೆ ಕೊಲೆಗೈದು ವಿನಾಶ ಮಾಡಿದ್ದಾರೆ, ಇಂದೂ ಕೂಡ ಮಾಡುತ್ತಿದ್ದಾರೆ.
Read moreDetailsಈ ಭೂಮಿಯ ಮೇಲೆ ಜೀವಿಸುವ ಪ್ರತಿಯೊಬ್ಬ ಮನುಷ್ಯನೂ ಖಂಡಿತವಾಗಿ ಸಾಯಲೇಬೇಕು, ಹಾಗು ಅದನ್ನು ಯಾರೂ ಅಲ್ಲಗಳೆಯುವುದಿಲ್ಲ. ಬಹಳಷ್ಟು ಬಾರಿ ನಾವು ಬೇರೆಯವರ ಸಾವನ್ನು ನೋಡುತ್ತೇವೆ, ಇಲ್ಲವೇ ಅದರ ಬಗ್ಗೆ ಕೇಳುತ್ತೇವೆ ಅಥವಾ ಮಾತನಾಡುತ್ತೇವೆ, ಆದರೆ ಸಾವಿನ ನಂತರ ಏನಾಗುತ್ತದೆ? ಸಾವು ನಿಜವಾಗಿಯೂ ಅಂತ್ಯವೇ?
Read moreDetailsಇಸ್ಲಾಮಿನ ವಿರುದ್ಧವೇ ಯಾಕೆ ಈ ರೀತಿಯಾಗಿ ಪ್ರಪಂಚದಾದ್ಯಂತ ದ್ವೆಷಿಸುವಂತೆ ಮಾಡಲಾಗುತ್ತಿದೆ, ಹೀಗೆ ಯಾಕಾಗುತ್ತಿದೆ, ಯಾರು ಹೀಗೆ ಮಾಡುತ್ತಿದ್ದಾರೆ? ಎಂಬುದನ್ನೂ ಸಹ ನಾವು ನೋಡಬೇಕು. ಆದರೆ ಏನು ನಡೆಯುತ್ತಿದೆ? ಇಂದು ಮಾಧ್ಯಮಗಳ, ಹಾಗೂ ಕ್ರೂರ ಆಡಳಿತಗಾರರ ಪ್ರಭಾವದಿಂದ, ಶಾಂತಿ ಪ್ರಿಯರಾಗಿಯೂ ಕಳೆದು ಹೋಗಿರುವ ಹಕ್ಕು ಮತ್ತು ಒಡೆತನದ ಸಂಪತ್ತುಗಳನ್ನು ಪುನಃ ಪಡೆಯಲು ಶಾಂತಿ ಸಮಾಧಾನವನ್ನು ಸ್ಥಾಪಿಸಲು ಹೋರಾಡುವವರು ಭಯೊತ್ಪಾದಕರಾಗಿ ಚಿತ್ರಿಸಲ್ಪಡುತ್ತಿದ್ದಾರೆ.
Read moreDetailsನಾವು ಸ್ವಇಚ್ಚೆಯಿಂದಾಗಿ ಈ ಭೂಮಿಗೆ ಬಂದಿಲ್ಲ ಅಥವಾ ನಾವು ನಮ್ಮ ಜನನ ಸ್ಥಳವನ್ನು ನಾವೇ ಆಯ್ಕೆ ಮಾಡಿಕೊಂಡಿಲ್ಲ. ಈ ಹೇಳಿಕೆ ಕೆಲವು ಈ ರೀತಿಯ ಪ್ರಶ್ನೆಗಳನ್ನು ಎಬ್ಬಿಸುತ್ತದೆ: ಯಾರಾದರು ನಮ್ಮನ್ನು ಸೃಷ್ಟಿಸಿದ್ದಾರೆಯೇ? ನಾವೇಕೆ ಇದ್ದೇವೆ? ಜೀವನ ಎಂದರೇನು? ಇತ್ಯಾದಿ. ‘ಖುರ್‍ಆನ್’ ನಮ್ಮ ಸೃಷ್ಟಿಕರ್ತನೂ ಹಾಗೂ ಸರ್ವಶಕ್ತನ ಕಡೆಯಿಂದ ನೇರಸಂದೇಶ ಮತ್ತು ಮಾರ್ಗದರ್ಶನವೆಂದು ಘೋಷಿಸುತ್ತಾ, ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತದೆ.
Read moreDetails© 2023 Kannada Islam - Premium Kannada Islamic news & magazine by GIRISH (ISHAAQ).
You cannot copy content of this page
© 2023 Kannada Islam - Premium Kannada Islamic news & magazine by GIRISH (ISHAAQ).
WhatsApp us