ಇಸ್ಲಾಮನ್ನು ಅನ್ವೇಷಿಸಿ

ಇಸ್ಲಾಮಿನ ಮೂರು ಮೂಲಭೂತ ತತ್ವಗಳು – Three Fundamental Principles of Islam

ಮರಣಾನಂತರ ಗೋರಿಯಲ್ಲಿ ಪ್ರತಿಯೊಬ್ಬನಿಗೂ ಕೇಳಲ್ಪಡುವ ಮೂರು ಪ್ರಶ್ನೆಗಳನ್ನು ಆಧರಿಸಿ ಈ ಕೃತಿಯನ್ನು ರಚಿಸಲಾಗಿದೆ. ಅಂತೆಯೇ ಇದರ ಭಾವಾನುವಾದವು ಕನ್ನಡ ಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿತಗೊಂಡಿದೆ.

Continue Reading

ಇಸ್ಲಾಮಿನಲ್ಲಿ ಏಕದೇವತ್ವ – Monotheism in Islam

ಇಸ್ಲಾಮಿ ಶಿಕ್ಷಣದ ಬುನಾದಿಯೇ ಸಂಪೂರ್ಣ ಏಕದೇವತ್ವ, ಉಳಿದೆಲ್ಲಾ ವಿಶ್ವಾಸಗಳೂ, ಆಚಾರ, ವಿಚಾರ ಹಾಗೂ ವಿಧಿವಿಧಾನಗಳು ಈ ಬುನಾದಿಯ ಮೇಲೆಯೇ ನಿರ್ಮಿತಗೊಂಡಿವೆ.

Continue Reading

ಇಸ್ಲಾಮ್ ಪಸರಿಸಿದ್ದು ಖಡ್ಗದ ಮೂಲಕವೇ? – Is Islam spread by the sword?

"ನಿಜವಾಗಿ ಇಸ್ಲಾಮ್ ಪಸರಿಸಿದ್ದು ಕತ್ತಿಯಿಂದ, ಹೇಗೆ ನಾವು ಇಸ್ಲಾಮನ್ನು ಶಾಂತಿಯ ಧರ್ಮ ಎಂದು ಹೇಳಬಹುದು? ಬಲಪ್ರಯೋಗವು ಇಲ್ಲದಿರುತ್ತಿದ್ದರೆ ಇಸ್ಲಾಮ್ ಧರ್ಮಕ್ಕೆ ಜಾಗತಿಕವಾಗಿ ಲಕ್ಷಾಂತರ ಅನುಯಾಯಿಗಳಿರುತ್ತಿರಲಿಲ್ಲ" ಎಂಬುದು ಸಾಮಾನ್ಯವಾಗಿ ಮುಸ್ಲಿಮೇತರರಲ್ಲಿರುವ ಒಂದು ಸಂದೇಹವಾಗಿದೆ. ಇದೊಂದು ತಪ್ಪುಕಲ್ಪನೆಯಾಗಿದೆ.

Continue Reading

ನಮಗೆಲ್ಲಾ ಒಬ್ಬನೇ ಸೃಷ್ಟಿಕರ್ತ!! – One Creator for All of Us!!

ನಮಗೆ ನ್ಯಾಯತೀರ್ಪಾಗುವ ಸಮಯದಲ್ಲಿ ನಮ್ಮ ಅರಿವಿಗೆ ಬರುವ ಮೊದಲನೇ ನಮ್ಮ ಕಾರ್ಯವೆಂದರೆ “ನಾನು ಭೂಮಿಯಲ್ಲಿ ಇದ್ದಾಗ ನನ್ನ ಈ ಸೃಷ್ಟಿಕರ್ತನನ್ನೇ ಅನುಸರಿಸಿದೆನಾ ಅಥವಾ ಇತರರನ್ನೇ ಎಂಬುದಾಗಿರುತ್ತದೆ. ಅಕಸ್ಮಾತ್! ನಾನು ಆತನನ್ನು ಹೊರತುಪಡಿಸಿ ಇತರರನ್ನು ಆರಾಧಿಸಿದ್ದರೆ? ಅಂದು ನನ್ನನ್ನು ಕಾಪಾಡುವವರು ಯಾರು? ಯಾಕೆಂದರೆ ನಾನು ಆರಾಧಿಸಿದ್ದುದೆಲ್ಲವೂ ಕೂಡ ಆತನನ್ನೇ ಆರಾಧನೆಗೆ ಅರ್ಹನು ಎಂದು ನನ್ನ ವಿರುದ್ಧ ಸಾಕ್ಷಿ ಹೇಳುತ್ತದೆ.

Continue Reading

ನಮ್ಮ ಜೀವನದ ಉದ್ದೇಶ – Purpose of life

ಈ ಜಗತ್ತಿನಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರೂ ಒಂದು ದಿನ ತಮ್ಮ ಮರಣ ಅಥವಾ ಅಂತ್ಯ ಸಂಭವಿಸುವುದು ಎಂದು ಖಚಿತವಾಗಿ ನಂಬುತ್ತಾರೆ, ಅಲ್ಲದೇ ಇದೊಂದು ವಾಸ್ತವಿಕತೆಯೂ ಹೌದು. ಆದರೆ ಇಲ್ಲಿ ನಾವು ಏಕೆ ಅಸ್ತಿತ್ವದಲ್ಲಿದ್ದೇವೆಂದು ಎಂದಾದರೂ ಯೋಚಿಸಿದ್ದೇವೆಯೇ?

Continue Reading

ನೀವೇಕೆ ಆರಾಧಿಸುವುದಿಲ್ಲ? – Why don’t you worship?

ಆರಾಧನೆಯ ಮಹತ್ವವನ್ನರಿತಿರುವಾಗಲೂ, ಅನೇಕ ಮುಸ್ಲಿಮರು ಆರಾಧಿಸದಿರುವುದು ಅಥವಾ ಆರಾಧನೆಯ ಬೇಡಿಕೆಗಳನ್ನು ಪೂರೈಸದಿರುವುದು ನಿಜಕ್ಕೂ ದುಃಖದಾಯಕ ಸಂಗತಿಯಾಗಿರುತ್ತದೆ. ಆರಾಧನೆಯ ಮುಖ್ಯ ಉದ್ದೇಶವು ಅಲ್ಲಾಹನೊಂದಿಗಿನ ಮಾನವನ ಸಂಬಂಧವನ್ನು ಭದ್ರಗೊಳಿಸುವುದಾಗಿರುತ್ತದೆ; ಅವನ ಎಲ್ಲಾ ಅನುಗ್ರಹಗಳಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿರುತ್ತದೆ.

Continue Reading
Page 3 of 4 1 2 3 4
  • Trending
  • Comments
  • Latest

Recommended

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page