ಇಸ್ಲಾಮನ್ನು ಅನ್ವೇಷಿಸಿ
ಅಲ್ಲಾಹ್
ನಂಬಿಕೆ
ಪವಿತ್ರೀಕರಣ
ಅಹದೀತ್ ಹೇಳಿಕೆಗಳು
ಇಸ್ಲಾಮ್ ಮತ್ತು ಶಾಸ್ತ್ರಗಳು
ಪ್ರವಾದಿಗಳು
ಜೀವನ ಚರಿತ್ರೆಗಳು
ಇಸ್ಲಾಮಿನ ಇತಿಹಾಸ
ಇಸ್ಲಾಮಿನ ಕಾನೂನು
ಇಸ್ಲಾಮ್ ಜೀವನಶೈಲಿ-ಸಂಸ್ಕೃತಿ
ಇಸ್ಲಾಮಿನಲ್ಲಿ ಮೂಲಭೂತ ಹಕ್ಕುಗಳು
ಪ್ರಚಲಿತ ವಿದ್ಯಮಾನ
ಮಾಸ ಪತ್ರಿಕೆಗಳು
ಅರೇಬಿಕ್ಶುಕ್ರವಾರ ಜುಮುಅ ಖುತ್‌ಬಾವು ಇಂದು ಜಾಗತಿಕ ಮುಸ್ಲಿಮರು ನಿರ್ವಹಿಸುತ್ತಿರುವ ಒಂದು ಕರ್ಮವಾಗಿದೆ. ಆದರೆ ಈ ಪ್ರಕ್ರಿಯೆಗೆ ಹಲವು ಶತಮಾನಗಳ ಇತಿಹಾಸವಿದೆ. ಆಯಾ ಪ್ರದೇಶದಲ್ಲಿ ಅಲ್ಲಿನ ಜನರ ಮಾತೃಭಾಷೆಯಲ್ಲಿ ಜನರಿಗೆ ಉಪದೇಶ ನೀಡುವುದೇ ಖುತ್‌ಬಾದ ಉದ್ದೇಶ. ಖುತ್‌ಬಾದ ಅರ್ಕಾನ್ (ವಿಧಿ)ಗಳನ್ನು ಮಾತ್ರ ಅರಬಿಯಲ್ಲಿ ಹೇಳಲಾಗುತ್ತದೆ.
Read moreDetailsಒಂದು ಉತ್ತಮ ಅದ್ಭುತ ಸಾಹಿತ್ಯ ಅದು! ಪ್ರಪಂಚವೆಲ್ಲಾ ಇರುವ ಕೋಟ್ಯಾಂತರ ಜನರಿಗೆ 1430 ವರ್ಷಗಳಾದರೂ ದಾರಿ ತೋರಿಸುತ್ತಿರುವ ಜ್ಯೋತಿಯಾಗಿದೆ ಅದು! ಮನುಷ್ಯ ಕುಲವನ್ನು ಬೇರೆ ಮಾಡುವ ಧರ್ಮ, ಭಾಷೆ, ಬಣ್ಣ, ದೇಹ, ದೇಶ, ಕುಲ, ಗೋತ್ರ, ಜಾತಿ ಮುಂತಾದ ತಡೆಗಳನ್ನು ಒಡೆದು ಹಾಕಿ ಅವರನ್ನು ಒಂದಾಗಿ ಸೇರಿಸುವ ಕ್ರಾಂತಿ ಸಾಹಿತ್ಯವಿದು. ಪ್ರಪಂಚದಲ್ಲಿ ಬೇರೆ ಯಾವ ಸಾಹಿತ್ಯವೂ ವಾದಿಸದ ವಿಶೇಷಗಳನ್ನು ತನ್ನಲ್ಲಿ ಕೊಂಡಿರುವುದಾಗಿ ವಾದಿಸುತ್ತದೆ ಅದು! ನೋಡಿರಿ!
Read moreDetailsಅವತೀರ್ಣದ ಹಿನ್ನೆಲೆ ಯಾವುದಾಗಿದ್ದರೂ ಸಂಘಟಿತ ಜೀವಿತದ ಮಹತ್ವವನ್ನು ನಾವಿದರಲ್ಲಿ ಕಾಣುತ್ತೇವೆ. ಒಂದು ಸಮೂಹ ಮತ್ತದರ ನೇತಾರರ ನಡುವಿರವ ಸಂಬಂಧ ಮತ್ತು ಆ ನೇತಾರರನ್ನು ಅನುಸರಿಸಿ ಅನುಯಾಯಿಗಳು ಸಂಘಟಿತ ಕಾರ್ಯಗಳಲ್ಲಿ ಶಿಸ್ತಿನಿಂದ ಸಹಕರಿಸುವುದರ ಪ್ರಾಧಾನ್ಯತೆಯನ್ನು ಅಲ್ಲಾಹ್ ಇದರಲ್ಲಿ ಕಲಿಸುತ್ತಾನೆ.
Read moreDetailsಭೂಮಿ -ಆಕಾಶಗಳಲ್ಲಿ ಸಾಕಷ್ಟು ದೃಷ್ಟಾಂತಗಳಿವೆಯೆಂದು ಪವಿತ್ರ ಕುರ್‌ಆನಿನ ಹಲವೆಡೆಗಳಲ್ಲಿ ಅಲ್ಲಾಹು ಹೇಳಿದ್ದಾಗಿ ಕಾಣಬಹುದಾಗಿದೆ. ಈ ದೃಷ್ಟಾಂತಗಳೆಲ್ಲಾ ಯಾಕಾಗಿ? ಇವೆಲ್ಲಾ ಅಲ್ಲಾಹು ಮಾತ್ರವೇ ಆರಾಧನೆಗೆ ಅರ್ಹನು ಎಂಬುದರ ದೃಷ್ಟಾಂತಗಳಾಗಿವೆ. ಅಲ್ಲಾಹನ ಆರಾಧನೆಗಿರುವ ಅರ್ಹತೆಯನ್ನು ನಿರಾಕರಿಸುವುದೇ ಅತೀ ದೊಡ್ಡ ಪಾಪ. ಅಲ್ಲಾಹನ ಆರಾಧತ್ಯೆಯಲ್ಲಿ ಪಾಲುದಾರರನ್ನು ಸೇರಿಸುವುದನ್ನು ಅವನು ಎಂದಿಗೂ ಕ್ಷಮಿಸುವುದಿಲ್ಲವೆಂದು ಪವಿತ್ರ ಕುರ್‌ಆನಿನ ಮೂಲಕ ಅಲ್ಲಾಹು ಸಾರಿದ್ದಾನೆ. ಅದು ಅತಿ ಘೋರ ಅಕ್ರಮವೆಂದು ಕುರ್‌ಆನ್ ಹೇಳುತ್ತದೆ.
Read moreDetailsನಿಜವೆಂದರೆ ನಾವಿಂದು ಬದುಕಿದ್ದೇವೆ ಹಾಗು ಒಂದಲ್ಲಾ ಒಂದು ದಿನ ಸಾಯುತ್ತೇವೆ. ಭೂಮಿಯ ಮೇಲೆ ನಾವು ಏಕಿದ್ದೇವೆ ಎಂದು ಎಂದಾದರೂ ಯೋಚಿಸಿದ್ದೀರಾ? ನಿಮ್ಮ ಸುತ್ತಲೂ ನೋಡಿ. ನಾವೇ ಮಾಡಿರುವ ವಸ್ತುಗಳಿಂದ ನಾವು ಸುತ್ತುವರಿದಿದ್ದೇವೆ. ಈ ವಸ್ತುಗಳನ್ನು ನಾವು ಯಾಕೆ ಮಾಡಿದ್ದು? ಈ ವಸ್ತುಗಳಿಗೆ ಏನಾದರು ಉದ್ದೇಶವಿದೆಯಾ?
Read moreDetailsಅವನು ನಮ್ಮನ್ನು ಏಕೆ ಸೃಷ್ಟಿಸಿದ್ದಾನೆ? ಇಲ್ಲಿ ನಾವು ಹೇಗೆ ಬದುಕಬೇಕು? ಉತ್ತಮವಾಗಿ ಬದುಕಿದರೆ ನಮಗಿರುವ ಲಾಭಗಳೇನು? ಇಲ್ಲದಿದ್ದರೆ ನಷ್ಟಗಳೇನು? ಎಂಬುದರ ಬಗ್ಗೆ ದೀರ್ಘವಾಗಿ, ಸ್ಪಷ್ಟವಾಗಿ, ಸರಳ ಸುಲಲಿತವಾಗಿ, ಸಂದೇಹ ರಹಿತವಾಗಿ ತಿಳಿಸುವ ಹಾಗೂ ನನ್ನ ನಿಮ್ಮೆಲ್ಲರ ದೇವನ ಕುರಿತು ನಿರ್ದೆಶನಗಳ ಮೂಲಕ ವ್ಯಾಖ್ಯಾನಿಸುವ ಗ್ರಂಥ ಖುರ್ ಆನ್
Read moreDetails© 2023 Kannada Islam - Premium Kannada Islamic news & magazine by GIRISH (ISHAAQ).
You cannot copy content of this page
ಇಸ್ಲಾಮನ್ನು ಅನ್ವೇಷಿಸಿ
ಅಲ್ಲಾಹ್
ನಂಬಿಕೆ
ಪವಿತ್ರೀಕರಣ
ಅಹದೀತ್ ಹೇಳಿಕೆಗಳು
ಇಸ್ಲಾಮ್ ಮತ್ತು ಶಾಸ್ತ್ರಗಳು
ಪ್ರವಾದಿಗಳು
ಜೀವನ ಚರಿತ್ರೆಗಳು
ಇಸ್ಲಾಮಿನ ಇತಿಹಾಸ
ಇಸ್ಲಾಮಿನ ಕಾನೂನು
ಇಸ್ಲಾಮ್ ಜೀವನಶೈಲಿ-ಸಂಸ್ಕೃತಿ
ಇಸ್ಲಾಮಿನಲ್ಲಿ ಮೂಲಭೂತ ಹಕ್ಕುಗಳು
ಪ್ರಚಲಿತ ವಿದ್ಯಮಾನ
ಮಾಸ ಪತ್ರಿಕೆಗಳು
ಅರೇಬಿಕ್© 2023 Kannada Islam - Premium Kannada Islamic news & magazine by GIRISH (ISHAAQ).
WhatsApp us