ದೇವನು ಏಕೆ ಅನ್ಯಾಯವನ್ನು ನೋಡಿಕೊಂಡು ಸುಮ್ಮನಿದ್ದಾನೆ? ದೇವನೆಂದು ಒಬ್ಬನಿದ್ದರೆ ಇಲ್ಲಿ ಅಕ್ರಮಗಳು ಏಕೆ ನಡೆಯುತ್ತಿವೆ? ದೇವ ವಿಶ್ವಾಸಿಗಳಿಗೆ ರೋಗಗಳು ಮತ್ತು ಕಷ್ಟಗಳು ಏಕೆ ಬರುತ್ತಿವೆ? ದೇವರನ್ನು ನಂಬದವರು ಹಾಗೂ ಆರಾಧಿಸದವರು ಚೆನ್ನಾಗಿಯೇ ಬದುಕುತ್ತಾರಲ್ಲವೆ? ದೇವರನ್ನು ಆರಾಧಿಸದೇ ಇರುವವರಿಗೆ ನಷ್ಟವೇನೂ ಆಗುತ್ತಿಲ್ಲವಲ್ಲ?
Read moreDetailsಇಸ್ಲಾಂ ಧರ್ಮವು ವುಧೂ(ಶುದ್ಧೀಕರಣ) ಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಪ್ರಾರ್ಥನೆಯಂತೆಯೇ ಇದೂ ನಮ್ಮ ಮೇಲೆ ಕಡ್ಡಾಯವಾಗಿದೆ. ಆದರೆ ವುಧೂ(ಶುದ್ಧೀಕರಣ) ನಮ್ಮ ದೇಹವನ್ನು ಸ್ವಚ್ಛಗೊಳಿಸುವ ಒಂದು ಹೆಜ್ಜೆ ಮಾತ್ರವೇ? ಖಂಡಿತವಾಗಿಯೂ ಇಲ್ಲ.
Read moreDetailsಒಂದು ಉತ್ತಮ ಅದ್ಭುತ ಸಾಹಿತ್ಯ ಅದು! ಪ್ರಪಂಚವೆಲ್ಲಾ ಇರುವ ಕೋಟ್ಯಾಂತರ ಜನರಿಗೆ 1430 ವರ್ಷಗಳಾದರೂ ದಾರಿ ತೋರಿಸುತ್ತಿರುವ ಜ್ಯೋತಿಯಾಗಿದೆ ಅದು! ಮನುಷ್ಯ ಕುಲವನ್ನು ಬೇರೆ ಮಾಡುವ ಧರ್ಮ, ಭಾಷೆ, ಬಣ್ಣ, ದೇಹ, ದೇಶ, ಕುಲ, ಗೋತ್ರ, ಜಾತಿ ಮುಂತಾದ ತಡೆಗಳನ್ನು ಒಡೆದು ಹಾಕಿ ಅವರನ್ನು ಒಂದಾಗಿ ಸೇರಿಸುವ ಕ್ರಾಂತಿ ಸಾಹಿತ್ಯವಿದು. ಪ್ರಪಂಚದಲ್ಲಿ ಬೇರೆ ಯಾವ ಸಾಹಿತ್ಯವೂ ವಾದಿಸದ ವಿಶೇಷಗಳನ್ನು ತನ್ನಲ್ಲಿ ಕೊಂಡಿರುವುದಾಗಿ ವಾದಿಸುತ್ತದೆ ಅದು! ನೋಡಿರಿ!
Read moreDetailsಮರಣಾನಂತರ ಗೋರಿಯಲ್ಲಿ ಪ್ರತಿಯೊಬ್ಬನಿಗೂ ಕೇಳಲ್ಪಡುವ ಮೂರು ಪ್ರಶ್ನೆಗಳನ್ನು ಆಧರಿಸಿ ಈ ಕೃತಿಯನ್ನು ರಚಿಸಲಾಗಿದೆ. ಅಂತೆಯೇ ಇದರ ಭಾವಾನುವಾದವು ಕನ್ನಡ ಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿತಗೊಂಡಿದೆ.
Read moreDetailsಇಸ್ಲಾಮಿ ಶಿಕ್ಷಣದ ಬುನಾದಿಯೇ ಸಂಪೂರ್ಣ ಏಕದೇವತ್ವ, ಉಳಿದೆಲ್ಲಾ ವಿಶ್ವಾಸಗಳೂ, ಆಚಾರ, ವಿಚಾರ ಹಾಗೂ ವಿಧಿವಿಧಾನಗಳು ಈ ಬುನಾದಿಯ ಮೇಲೆಯೇ ನಿರ್ಮಿತಗೊಂಡಿವೆ.
Read moreDetailsನಮಗೆ ನ್ಯಾಯತೀರ್ಪಾಗುವ ಸಮಯದಲ್ಲಿ ನಮ್ಮ ಅರಿವಿಗೆ ಬರುವ ಮೊದಲನೇ ನಮ್ಮ ಕಾರ್ಯವೆಂದರೆ “ನಾನು ಭೂಮಿಯಲ್ಲಿ ಇದ್ದಾಗ ನನ್ನ ಈ ಸೃಷ್ಟಿಕರ್ತನನ್ನೇ ಅನುಸರಿಸಿದೆನಾ ಅಥವಾ ಇತರರನ್ನೇ ಎಂಬುದಾಗಿರುತ್ತದೆ. ಅಕಸ್ಮಾತ್! ನಾನು ಆತನನ್ನು ಹೊರತುಪಡಿಸಿ ಇತರರನ್ನು ಆರಾಧಿಸಿದ್ದರೆ? ಅಂದು ನನ್ನನ್ನು ಕಾಪಾಡುವವರು ಯಾರು? ಯಾಕೆಂದರೆ ನಾನು ಆರಾಧಿಸಿದ್ದುದೆಲ್ಲವೂ ಕೂಡ ಆತನನ್ನೇ ಆರಾಧನೆಗೆ ಅರ್ಹನು ಎಂದು ನನ್ನ ವಿರುದ್ಧ ಸಾಕ್ಷಿ ಹೇಳುತ್ತದೆ.
Read moreDetails© 2023 Kannada Islam - Premium Kannada Islamic news & magazine by GIRISH (ISHAAQ).
You cannot copy content of this page
© 2023 Kannada Islam - Premium Kannada Islamic news & magazine by GIRISH (ISHAAQ).
WhatsApp us