ನಮಗೆ ನ್ಯಾಯತೀರ್ಪಾಗುವ ಸಮಯದಲ್ಲಿ ನಮ್ಮ ಅರಿವಿಗೆ ಬರುವ ಮೊದಲನೇ ನಮ್ಮ ಕಾರ್ಯವೆಂದರೆ “ನಾನು ಭೂಮಿಯಲ್ಲಿ ಇದ್ದಾಗ ನನ್ನ ಈ ಸೃಷ್ಟಿಕರ್ತನನ್ನೇ ಅನುಸರಿಸಿದೆನಾ ಅಥವಾ ಇತರರನ್ನೇ ಎಂಬುದಾಗಿರುತ್ತದೆ. ಅಕಸ್ಮಾತ್! ನಾನು ಆತನನ್ನು ಹೊರತುಪಡಿಸಿ ಇತರರನ್ನು ಆರಾಧಿಸಿದ್ದರೆ? ಅಂದು ನನ್ನನ್ನು ಕಾಪಾಡುವವರು ಯಾರು? ಯಾಕೆಂದರೆ ನಾನು ಆರಾಧಿಸಿದ್ದುದೆಲ್ಲವೂ ಕೂಡ ಆತನನ್ನೇ ಆರಾಧನೆಗೆ ಅರ್ಹನು ಎಂದು ನನ್ನ ವಿರುದ್ಧ ಸಾಕ್ಷಿ ಹೇಳುತ್ತದೆ.
Read moreDetails''ಅಲ್ಲಾಹ''ನು ಮುಸಲ್ಮಾನರ ದೇವರು ಮಾತ್ರ ಎಂದು ಹೆಚ್ಚಿನವರು ಭಾವಿಸುತ್ತಾರೆ. ಇದೊಂದು ತಪ್ಪುಕಲ್ಪನೆಯಾಗಿದೆ. ''ಅಲ್ಲಾಹ್'' ಎಂಬುವುದು ಅರಬ್ಬಿ ಪದ. ಇದರ ಅರ್ಥ ‘ದೇವರು’ ಎಂದಾಗಿದೆ. ಅರಬ್ಬಿ ಭಾಷೆ ಮಾತನಾಡುವ ಯಹೂದಿ ಮತ್ತು ಕ್ರೈಸ್ತರೂ ''ದೇವರು'' ಎಂದು ಸೂಚಿಸಲು ''ಅಲ್ಲಾಹ್'' ಎಂಬ ಪದವನ್ನೇ ಬಳಸುತ್ತಾರೆ.
Read moreDetails© 2023 Kannada Islam - Premium Kannada Islamic news & magazine by GIRISH (ISHAAQ).
You cannot copy content of this page
© 2023 Kannada Islam - Premium Kannada Islamic news & magazine by GIRISH (ISHAAQ).
WhatsApp us