GIRISH K S

GIRISH K S

ಇಸ್ಲಾಂ ಮತ್ತು ಕುರಾನಿನ ನೈಜ ಸಂದೇಶ – The true message of Islam and the Quran

ವಿಶ್ವಾದ್ಯಂತ ವಾರ್ತಾ ಮಾದ್ಯಮಗಳು ಇಸ್ಲಾಂ ಮತ್ತು ಕುರಾನ್ ಬಗ್ಗೆ ಬೇಕಾದಷ್ಟು ಇಲ್ಲ ಸಲ್ಲದ ಅಪಪ್ರಚಾರ ನಡೆಸುತ್ತಿರುವುದು ಕಾಣುತ್ತಿರುವಾಗ ಅದರ ನೈಜ ಸಂದೇಶವನ್ನು ತಿಳಿಸುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ

Read moreDetails

ನಾವು ಇಲ್ಲೇಕ್ಕಿದ್ದೇವೆ? – Why are we here?

ಈ ಜೀವನವು ಒಂದು ಪರೀಕ್ಷೆಯಾಗಿದೆ. ಮನುಷ್ಯನು ಒಳಿತಿನ ಕಾರ್ಯಗಳನ್ನು ಎಸಗುತ್ತಾನೋ ಅಥವ ಕೆಡುಕಿನ ಕಾರ್ಯಗಳನ್ನೋ, ಸತ್ಯದ ಮಾರ್ಗವನ್ನು ಅನುಸರಿಸುವನೋ ಅಥವ ಮಿತ್ಯವನ್ನೋ ಎಂಬುದನ್ನು ನೋಡಲಿಕ್ಕಾಗಿ ಅವನನ್ನು ಅರೀಕ್ಷೆಗೆ ಒಳಪಡಿಸಲಾಗುತ್ತದೆ.

Read moreDetails

ರಮದಾನ್ – Ramadan

ಪ್ರಪಂಚದಾದ್ಯಂತ ಇರುವ ಮುಸ್ಲಿಂಮರು ಉಪವಾಸ ವ್ರತವನ್ನು ಆಚರಿಸುವುದರ ಮೂಲಕ ರಮದಾನ ತಿಂಗಳನ್ನು ಆರಂಭಿಸುತ್ತಾರೆ. ಸೂರ್ಯೋದಯದ ಮುಂಚಿನಿಂದ  ಸೂರ್ಯಾಸ್ತದವರೆಗೆ ಎಲ್ಲಾ ತರಹದ  ಆಹಾರ ಪಾನಿಯಗಳಿಂದ, ಸ್ತ್ರೀ ಸಂಭೋಗದಿಂದ ದೂರವಿರುತ್ತಾರೆ.

Read moreDetails

ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

ಯಾವ ವ್ಯಕ್ತಿ ಏಕೈಕ ಸೃಷ್ಟಿಕರ್ತನಾದ ಅಲ್ಲಾಹ್  ಅಥವಾ ಯಹೋವನೇ ಆರಾಧನೆಗೆ ಅರ್ಹನಾದವನು. ಅವನನ್ನು ಆರಾಧಿಸದೆ ಇತರೆ ಯಾವ ದೇವ ದೇವತೆಯನ್ನು ಆರಾಧಿಸಿದರೋ ಅವನು ನರಕವಲ್ಲದೆ ಸ್ವರ್ಗ ಪ್ರವೇಶಿಸಲಾರನು.

Read moreDetails

ಇಸ್ಲಾಂ ಧರ್ಮದಲ್ಲಿ ಮಹಿಳೆಯ ಹಕ್ಕು ಭಾದ್ಯತೆಗಳು – Women’s Right in Islam

ಇಸ್ಲಾಮ್ ಧರ್ಮದ ಪೂರ್ವ ಯುಗದಲ್ಲಿ ಹೆಣ್ಣಿನ ಜನನ, ಸಮಾಜದಲ್ಲಿ ಅಪಮಾನ, ಅನಿಷ್ಟವೆಂದು ಭಾವಿಸುತ್ತಿದ್ದರು. ಅನೇಕ ವೇಳೆ ಹೆಣ್ಣುಶಿಶುಗಳನ್ನು ಜೀವಂತ ಹೂಳುತ್ತಿದ್ದರು. ವೇಶ್ಯಾವಾಟಿಕೆ ಪ್ರಚಲಿತವಾಗಿತ್ತು. ವಿವಾಹವಿಚ್ಛೇದನವು ಸಹ ಗಂಡಸರ ಇಚ್ಛೆ ಮತ್ತು ನಿರ್ಧಾರವಾಗಿತ್ತು.

Read moreDetails
Page 7 of 14 1 6 7 8 14

Welcome Back!

Login to your account below

Retrieve your password

Please enter your username or email address to reset your password.

You cannot copy content of this page