ಶಿಶುಗಳನ್ನು ಕೊಲ್ಲದಿರಿ – Don”t Kill the Babies
ಹೌದು ಸಹೊದರ ಸಹೊದರಿಯರೆ, ಹೆಣ್ಣಿನ ವರ್ಗವನ್ನು ಹುಟ್ಟುವ ಮುಂಚೆಯೇ ಸ್ಕ್ಯಾನಿಂಗ್ ಮೂಲಕ ಕಂಡುಹಿಡಿದು ಕೊಂದರು. ಅಪ್ಪಿತಪ್ಪಿ ಹುಟ್ಟಿದ ಶಿಶುಗಳಿಗೆ, ಕೆಲವರು ಕಳ್ಳಿ ಹಾಲನ್ನು ಬಾಯಿಗೆ ಹಾಕಿ ಕೊಂದರೆ ಇನ್ನು ಕೆಲವರು ಬಾಯಿಗೆ ಅಕ್ಕಿ ಹಾಕಿ ವಿವಿಧ ಪ್ರಯೋಗಗಳ ಮೂಲಕ ಕೊಂದು ವಿನಾಶ ಮಾಡಲಾಗಿದೆ. ಹೀಗೆ ಹಲವಾರು ರೀತಿಯ ಪ್ರಯೊಗಗಳ ಮೂಲಕ ಗುಂಪು ಗುಂಪಾಗಿ ಯಾವುದೇ ಭಯವಿಲ್ಲದೆ ಕೊಲೆಗೈದು ವಿನಾಶ ಮಾಡಿದ್ದಾರೆ, ಇಂದೂ ಕೂಡ ಮಾಡುತ್ತಿದ್ದಾರೆ.
Read moreDetails