GIRISH K S

GIRISH K S

ಅಲ್ಲಾಹನ(ದೇವರ) ಕೃಪೆ – By the grace of Allah (God)

ಸರ್ವಶಕ್ತ ಅಲ್ಲಾಹನು ತನ್ನ ಸೃಷ್ಟಿಯೆಡೆಗೆ ಸಂಪೂರ್ಣ ಪ್ರೇಮಮಯನೂ, ಕರುಣಾಜನಕನೂ ಆಗಿರುವನು. ಇಹಲೋಕದ ಮತ್ತು ಪರಲೋಕದ ಒಳಿತುಗಳು ಹಾಗೂ ಅನುಗ್ರಹಗಳೆಲ್ಲವೂ ಅಲ್ಲಾಹನ ಕೃಪೆಯ ಕುರಿತಾಗಿರುವ ಸ್ಪಷ್ಟ ಪುರಾವೆಗಳಾಗಿರುವುವು.  ನಿಶ್ಚಯವಾಗಿಯೂ, ಅಲ್ಲಾಹನು ನಮ್ಮ ಮೇಲೆ ನಮ್ಮ ಸ್ವಂತ ತಾಯಿಗೂ ಮೀರಿ ಅಧಿಕ ಕರುಣೆಯನ್ನಿರಿಸಿರುವನು ಎಂದು ಇಸ್ಲಾಮ್ ಕಲಿಸುತ್ತದೆ. ಅಲ್ಲಾಹನ ನಾಮ ಹಾಗೂ ಗುಣವಿಶೇಷಗಳು ಈ ಕೆಳಗಿನಂತಿರುವಾಗ ಇದಕ್ಕೆ ವ್ಯತಿರಿಕ್ತವಾಗಿರಲು ಹೇಗೆ ತಾನೇ ಸಾಧ್ಯ?

Read moreDetails

ಅಲ್ಲಾಹನ ಸಂದೇಶವಾಹಕರಾದ ಮಹಮ್ಮದ್(ಸ)ರ ಕುರಿತು ಮುಸ್ಲೀಮೇತರ ಟಿಪ್ಪಣಿಗಳು – Non-Muslim Notes on Muhammad (PBUH), Messenger of Allah

ಅಲ್ಲಾಹನ ಸಂದೇಶವಾಹಕರ ಸರಳ ಜೀವನ. ತನ್ನನ್ನು ಸಾಮಾನ್ಯನೆಂದು ಪರಿಗಣಿಸುವ ಸಹಜ ಸ್ವಭಾವ, ವಚನಪಾಲನೆಯಲ್ಲಿರುವ ಅತಿಯಾದ ನಿಷ್ಠೆ, ತಮ್ಮ ಸಂಗಡಿಗರು ಮತ್ತು ಅನುಯಾಯಿಗಳ ಕುರಿತ ತೀವ್ರ ಕಾಳಜಿ, ಅಪೂರ್ವ ಎದೆಗಾರಿಕೆ, ಅತೀವ ನಿರ್ಭಯತೆ, ಅಲ್ಲಾಹನಲ್ಲಿರುವ ಅವನ ದೃಢ ವಿಶ್ವಾಸ ಮತ್ತು ಅವರ ಕರ್ತವ್ಯ ಪ್ರಜ್ಞೆಯು ಅವರನ್ನು ಜೀವನದ ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ತಮ್ಮ ಗುರಿಯನ್ನು ತಲುಪುವಂತೆ ಮಾಡಿತೇ ಹೊರತು ಯಾವುದೇ ಖಡ್ಗ ಪ್ರಯೋಗವೂ ಅದನ್ನು ಸಿದ್ಧಿಸಲು  ಸಾಧ್ಯವಿಲ್ಲ.

Read moreDetails

ಇಸ್ಲಾಮಿಗೆ ಯಾಕಿಷ್ಟು ವಿರೊಧ..? – Why so opposition to Islam?

ಇಸ್ಲಾಮ್ ವಿರೋಧಿಗಳ ಅಪಪ್ರಚಾರ, ವಿರೋಧವಿದ್ದರೂ ಇದು ಅತ್ಯಂತ ವೇಗವಾಗಿ ಬೆಳೆಯಲು ಕಾರಣ ಇಸ್ಲಾಂ ತಿಳಿಸುವ ಸಮಾಧಾನ, ಸ್ನೇಹ, ಪ್ರೀತಿ, ಕಾರುಣ್ಯ ಮತ್ತು ಮಾನವ ಸಹೋದರತ್ವ. ಇಸ್ಲಾಮ್ ಎಂಬ ಪದಕ್ಕೆ ಶಾಂತಿ ಎಂಬ ಹೆಸರಿರುವುದು. ಈ ರೀತಿಯಾಗಿ ಮನುಕುಲದ ಸಹೋದರತ್ವ ಹಾಗೂ ಮನುಷ್ಯನ ಜೀವನದ ಪ್ರತಿ ಹೆಜ್ಜೆಯಲ್ಲೂ ಶಾಂತಿ ಸಮಾಧಾನವನ್ನು ಪಾಲಿಸಬೇಕೆಂದು ತಿಳಿಸಿಕೊಡುವ ಧರ್ಮದಲ್ಲಿ ಅತಿಕ್ರಮ ಮತ್ತು ಭಯೋತ್ಪಾದನೆ ಹೇಗೆ ಸಾಧ್ಯ?

Read moreDetails

ಇಸ್ಲಾಮಿನ ಮೂರು ಮೂಲಭೂತ ತತ್ವಗಳು – Three Fundamental Principles of Islam

ಮರಣಾನಂತರ ಗೋರಿಯಲ್ಲಿ ಪ್ರತಿಯೊಬ್ಬನಿಗೂ ಕೇಳಲ್ಪಡುವ ಮೂರು ಪ್ರಶ್ನೆಗಳನ್ನು ಆಧರಿಸಿ ಈ ಕೃತಿಯನ್ನು ರಚಿಸಲಾಗಿದೆ. ಅಂತೆಯೇ ಇದರ ಭಾವಾನುವಾದವು ಕನ್ನಡ ಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿತಗೊಂಡಿದೆ.

Read moreDetails

ಇಸ್ಲಾಮಿನಲ್ಲಿ ಏಕದೇವತ್ವ – Monotheism in Islam

ಇಸ್ಲಾಮಿ ಶಿಕ್ಷಣದ ಬುನಾದಿಯೇ ಸಂಪೂರ್ಣ ಏಕದೇವತ್ವ, ಉಳಿದೆಲ್ಲಾ ವಿಶ್ವಾಸಗಳೂ, ಆಚಾರ, ವಿಚಾರ ಹಾಗೂ ವಿಧಿವಿಧಾನಗಳು ಈ ಬುನಾದಿಯ ಮೇಲೆಯೇ ನಿರ್ಮಿತಗೊಂಡಿವೆ.

Read moreDetails

ಇಸ್ಲಾಮ್ ಪಸರಿಸಿದ್ದು ಖಡ್ಗದ ಮೂಲಕವೇ? – Is Islam spread by the sword?

"ನಿಜವಾಗಿ ಇಸ್ಲಾಮ್ ಪಸರಿಸಿದ್ದು ಕತ್ತಿಯಿಂದ, ಹೇಗೆ ನಾವು ಇಸ್ಲಾಮನ್ನು ಶಾಂತಿಯ ಧರ್ಮ ಎಂದು ಹೇಳಬಹುದು? ಬಲಪ್ರಯೋಗವು ಇಲ್ಲದಿರುತ್ತಿದ್ದರೆ ಇಸ್ಲಾಮ್ ಧರ್ಮಕ್ಕೆ ಜಾಗತಿಕವಾಗಿ ಲಕ್ಷಾಂತರ ಅನುಯಾಯಿಗಳಿರುತ್ತಿರಲಿಲ್ಲ" ಎಂಬುದು ಸಾಮಾನ್ಯವಾಗಿ ಮುಸ್ಲಿಮೇತರರಲ್ಲಿರುವ ಒಂದು ಸಂದೇಹವಾಗಿದೆ. ಇದೊಂದು ತಪ್ಪುಕಲ್ಪನೆಯಾಗಿದೆ.

Read moreDetails
Page 11 of 14 1 10 11 12 14

Welcome Back!

Login to your account below

Retrieve your password

Please enter your username or email address to reset your password.

You cannot copy content of this page