GIRISH K S

GIRISH K S

ಮೂರನೇ ಶತಮಾನದ ಹದೀಸ್ ವಿದ್ವಾಂಸರು – Hadith scholars of the third century

ಹದೀಸ್‌ಗಳ ಉಲ್ಲೇಖದ ಜೊತೆಗೆ ಬುಖಾರಿ, ಮುಸ್ಲಿಮ್, ಅಬೂ ದಾವೂದ್ ಮುಂತಾದ ಹೆಸರುಗಳ ಉಲ್ಲೇಖ ಸಾಮಾನ್ಯ. ಅದು ಹದೀಸ್‌ಗಳನ್ನು ಸಂಗ್ರಹಿಸಿ ಗ್ರಂಥಗಳಲ್ಲಿ ಶೇಖರಿಸಿದ ಇಮಾಮರುಗಳ ಹೆಸರೆಂದು ಎಲ್ಲರಿಗೂ ಗೊತ್ತು. ಆದರೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ಇರುವವರು ಬಹಳ ಕಡಿಮೆ. ಸಂಕ್ಷಿಪ್ತವಾಗಿ ಅಂತಹ ಹತ್ತು ಮಂದಿಯ ಪರಿಚಯವನ್ನು ಇಲ್ಲಿಕೊಡಲಾಗಿದೆ.

Read moreDetails

ಮಾನವ ಶರೀರವೆಂಬ ಅದ್ಭುತ ಯಂತ್ರವನ್ನು ನಿರ್ಮಿಸಿದವನು ಯಾರು? – Who built the amazing machine called human body?

ಭೂಮಿ -ಆಕಾಶಗಳಲ್ಲಿ ಸಾಕಷ್ಟು ದೃಷ್ಟಾಂತಗಳಿವೆಯೆಂದು ಪವಿತ್ರ ಕುರ್‌ಆನಿನ ಹಲವೆಡೆಗಳಲ್ಲಿ ಅಲ್ಲಾಹು ಹೇಳಿದ್ದಾಗಿ ಕಾಣಬಹುದಾಗಿದೆ. ಈ ದೃಷ್ಟಾಂತಗಳೆಲ್ಲಾ ಯಾಕಾಗಿ? ಇವೆಲ್ಲಾ ಅಲ್ಲಾಹು ಮಾತ್ರವೇ ಆರಾಧನೆಗೆ ಅರ್ಹನು ಎಂಬುದರ ದೃಷ್ಟಾಂತಗಳಾಗಿವೆ. ಅಲ್ಲಾಹನ ಆರಾಧನೆಗಿರುವ ಅರ್ಹತೆಯನ್ನು ನಿರಾಕರಿಸುವುದೇ ಅತೀ ದೊಡ್ಡ ಪಾಪ. ಅಲ್ಲಾಹನ ಆರಾಧತ್ಯೆಯಲ್ಲಿ ಪಾಲುದಾರರನ್ನು ಸೇರಿಸುವುದನ್ನು ಅವನು ಎಂದಿಗೂ ಕ್ಷಮಿಸುವುದಿಲ್ಲವೆಂದು ಪವಿತ್ರ ಕುರ್‌ಆನಿನ ಮೂಲಕ ಅಲ್ಲಾಹು ಸಾರಿದ್ದಾನೆ‌. ಅದು ಅತಿ ಘೋರ ಅಕ್ರಮವೆಂದು ಕುರ್‌ಆನ್ ಹೇಳುತ್ತದೆ.

Read moreDetails

ದೇವರ ನೈಜ ಧರ್ಮ ಯಾವುದು? – What is the true religion of God?

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ಆಯ್ಕೆಯಾಗಿರದ ಪರಿಸರದಲ್ಲಿ ಜನಿಸುತ್ತಾನೆ. ಈ ಜಗತ್ತಿನಲ್ಲಿಯ ಅವನ ಅಸ್ತಿತ್ವದ ಆರಂಭದಿಂದಲೇ ಅವನ ಕುಟುಂಬದ ಧರ್ಮ ಅಥವಾ ಸಮಾಜದ ಸಿದ್ಧಾಂತಗಳನ್ನು ಅವನ ಮೇಲೆ ಬಲವಂತವಾಗಿ ಹೇರಲಾಗುತ್ತದೆ.

Read moreDetails

ಅಬೂ ’ಉಬೈದ(ರ)ನ ಜುಹ್‌ದ್(ಅನಿಶ್ಚಿತತೆ) ಮತ್ತು ಉಮರ್(ರ)ನ ಕಣ್ಣೀರು – Abu ‘Ubaidah’s Zuhd (Uncertainty) and Umar’s Tears

ನಿಮ್ಮ ವಸ್ತುಗಳೆಲ್ಲಿ? ಚಿಂದಿ, ನೀರಿನ ಚೀಲ ಮತ್ತು ತಟ್ಟೆಯ (ಹರಿವಾಣವ)ನ್ನು ಹೊರತುಪಡಿಸಿದರೆ ನಾನು ಇನ್ನೇನನ್ನೂ ಕಾಣುತ್ತಿಲ್ಲ. ಮತ್ತು ನೀವೊಬ್ಬ ರಾಜ್ಯಪಾಲರಾಗಿದ್ದೀರಿ! ನಿಮ್ಮಲ್ಲಿ ಆಹಾರವಿದೆಯೇ?

Read moreDetails

ನಮ್ಮ ಜೀವನದ ಉದ್ದೇಶವೇನು? – The purpose of our life

ನಿಜವೆಂದರೆ ನಾವಿಂದು ಬದುಕಿದ್ದೇವೆ ಹಾಗು ಒಂದಲ್ಲಾ ಒಂದು ದಿನ ಸಾಯುತ್ತೇವೆ. ಭೂಮಿಯ ಮೇಲೆ ನಾವು ಏಕಿದ್ದೇವೆ ಎಂದು ಎಂದಾದರೂ ಯೋಚಿಸಿದ್ದೀರಾ? ನಿಮ್ಮ ಸುತ್ತಲೂ ನೋಡಿ. ನಾವೇ ಮಾಡಿರುವ ವಸ್ತುಗಳಿಂದ ನಾವು ಸುತ್ತುವರಿದಿದ್ದೇವೆ. ಈ ವಸ್ತುಗಳನ್ನು ನಾವು ಯಾಕೆ ಮಾಡಿದ್ದು? ಈ ವಸ್ತುಗಳಿಗೆ ಏನಾದರು ಉದ್ದೇಶವಿದೆಯಾ?

Read moreDetails

ಪವಿತ್ರ ಖುರ್‍ಆನ್ ಎಂಬ ಅದ್ಭುತ – The wonder of the Holy Qur’an

ಅವನು ನಮ್ಮನ್ನು ಏಕೆ ಸೃಷ್ಟಿಸಿದ್ದಾನೆ? ಇಲ್ಲಿ ನಾವು ಹೇಗೆ ಬದುಕಬೇಕು? ಉತ್ತಮವಾಗಿ ಬದುಕಿದರೆ ನಮಗಿರುವ ಲಾಭಗಳೇನು? ಇಲ್ಲದಿದ್ದರೆ ನಷ್ಟಗಳೇನು? ಎಂಬುದರ ಬಗ್ಗೆ ದೀರ್ಘವಾಗಿ, ಸ್ಪಷ್ಟವಾಗಿ, ಸರಳ ಸುಲಲಿತವಾಗಿ, ಸಂದೇಹ ರಹಿತವಾಗಿ ತಿಳಿಸುವ ಹಾಗೂ ನನ್ನ ನಿಮ್ಮೆಲ್ಲರ ದೇವನ ಕುರಿತು ನಿರ್ದೆಶನಗಳ ಮೂಲಕ ವ್ಯಾಖ್ಯಾನಿಸುವ ಗ್ರಂಥ ಖುರ್ ಆನ್

Read moreDetails
Page 10 of 14 1 9 10 11 14

Welcome Back!

Login to your account below

Retrieve your password

Please enter your username or email address to reset your password.

You cannot copy content of this page